ಇದು ಟೀಂ ಇಂಡಿಯಾ ತರ ಕಾಣ್ತಾ ಇಲ್ಲ ಎಂದ ಇಂಗ್ಲೆಂಡ್ ಕ್ರಿಕೆಟರ್ | Oneindia Kannada

2021-05-29 1,192

ಭಾರತ ಕ್ರಿಕೆಟ್ ತಂಡದ ಈಚಿನ ಯಶಸ್ಸುಗಳಿಗೆ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ಎಂದು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಕೊಹ್ಲಿ-ಶಾಸ್ತ್ರಿ ಜೋಡಿ ತಂಡದಲ್ಲಿ ಗೆಲುವಿನ ಹಪಹಪಿ ಬೆಳೆಯುವಂತೆ ನೋಡಿಕೊಂಡಿದೆ

England former cricketer Monty Panesar said that Team India Is More Of Ravi Shastri’s Team Than Virat Kohli’s

Videos similaires